Kannada Actor Rakshit Shetty and Kannada Actress Rashmika Mandanna's Engagement will be held on Monday, 3 July at VirajaPete.
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ನಟಿ ರಶ್ಮಿಕಾ ಮಂದಣ್ಣ ಪಾಲಿನ ಶುಭ ದಿನ ಜುಲೈ 3 ಬಂದೇ ಬಿಡ್ತು. ಜುಲೈ 3, ಅಂದ್ರೆ ಇಂದು ಇವರಿಬ್ಬರ ನಿಶ್ಚಿತಾರ್ಥ ಕಾರ್ಯಕ್ರಮ ವಿರಾಜಪೇಟೆಯಲ್ಲಿ ನಡೆಯಲಿದೆ. ಈ ವಿಶೇಷ ಕಾರ್ಯಕ್ರಮದಲ್ಲಿ ಎರಡು ಕುಟುಂಬದವರು ಮತ್ತು ಆಪ್ತರು ಭಾಗಿಯಾಗಲಿದ್ದಾರೆ. ಈ ವಿಡಿಯೋ ನೋಡಿ